ಸ್ಕ್ಯಾಮ್ ರಾಮಯ್ಯ! #ScamRamaiah.
#PayCM is the biggest headline across channels. So BJP has started #ScamRamaiah.
ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ ಕಾಲದ ಸ್ಕ್ಯಾಮ್ ರಾಮಯ್ಯನ ಹಗರಣಗಳ ಪುರಾಣದ ಕುರಿತಾದ ʼಸ್ಕ್ಯಾಮ್ ರಾಮಯ್ಯʼ ಪುಸ್ತಕವನ್ನು ಬಿಡುಗಡೆ ಮಾಡಿದರು. (1/2) #ScamRamaiah.
ನಾಗಾರ್ಜುನ ಕಂಪನಿಯಿಂದ 15% ಕಮಿಷನ್ ಪಡೆದು ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಕೈ ಹಾಕಿದ ಸತ್ಯಸಂಗತಿ ಗೋವಿಂದ ರಾಜ್ ಡೈರಿಯಲ್ಲಿ ಬಯಲಾಗಿದ್ದು ಮರೆತು ಹೋಯಿತೇ #ScamRamaiah? ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್ ಸರ್ಕಾರ 100% ಕಮಿಷನ್ ಸರ್ಕಾರ ಎನ್ನುವುದಕ್ಕೆ ಇನ್ನೆಷ್ಟು ಪುರಾವೆ ಬೇಕು?.
ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಚರಿತ್ರೆಯೆ ಭ್ರಷ್ಟಾಚಾರದ ಇತಿಹಾಸ. √ ಅನ್ನಭಾಗ್ಯ ಅಕ್ಕಿ ಕಳವು √ ಅರ್ಕಾವತಿ ರೀಡೂ ಹಗರಣ √ ಹಾಸಿಗೆ ತಲೆದಿಂಬು ಖರೀದಿ ಹಗರಣ ಮಾನ್ಯ #ಭ್ರಷ್ಟರಾಮಯ್ಯ ಅವರೇ ಇದಕ್ಕೆಲ್ಲಾ ಪಡೆದ ಕಮೀಷನ್ ಎಷ್ಟು? #ScamRamaiah.
ಸುಪ್ರಿಂಕೋರ್ಟ್, ಹೈಕೋರ್ಟ್ ನಿಯಮಗಳನ್ನು ಗಾಳಿಗೆ ತೂರಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ 707 ಎಕರೆ ಜಮೀನುಗಳನ್ನು @siddaramaiah ನೇತೃತ್ವದ @INCKarnataka ಸರ್ಕಾರ ರೀಡೂ ಮಾಡಿ ಭ್ರಷ್ಟತೆ ಮೆರೆದು ಸಾಮಾನ್ಯರ ಮನೆಯ ಕನಸನ್ನು ಹೊಸಕಿ ಹಾಕಿದ್ದನ್ನು ರಾಜ್ಯದ ಜನತೆ ಮರೆತಿಲ್ಲ. #ScamRamaiah.
I have any moral right to speak about corruption when you have yourself flaunted the looted wealth. #ScamRamaiah #ScamRamaiah.
Fraud UT Khadar ex-minister alone siphoned 350+ crore [2013-2019] 1. Health & Family Welfare 2. Food & Civil Supplies 3. UDD Funds siphoned to UK-Dubai-HK-Saudi through his relatives business & education institutions & associates Sir @narendramodi #ScamRamaiah | @BSBommai.
ರಾಜ್ಯದ ಲೂಟಿಕೋರರೇ ಭ್ರಷ್ಟಾಚಾರ ವಿರೋಧಿ ವಕ್ತಾರರಂತೆ ಬೀದಿ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. The most corrupt Karnataka Congress looti kings are pretending to be the faces of a fabricated anti-corruption movement! #ScamRamaiah #CorruptCongress.
@dhanyarajendran Political leaders are busy fighting out #PayCM vs #ScamRamaiah In the meantime, common man suffers at the hands of local bureaucrats. My story >>.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಲ್ಲ ಯೋಜನೆಗಳಲ್ಲೂ ಹಗರಣ ನಡೆದಿದೆ. -/ಅನ್ನಭಾಗ್ಯ ಅಕ್ಕಿ ಕಳವು -/ಅರ್ಕಾವತಿ ರೀಡೂ ಹಗರಣ -/ಹಾಸಿಗೆ ತಲೆದಿಂಬು ಖರೀದಿ ಹಗರಣ -/ಕಲ್ಲು ಗಣಿಕಾರಿಕೆ,ಮರಳು ದಂಧೆ, ಟ್ರಾನ್ಸ್‌ಫರ್ ದಂಧೆ. ಮಾನ್ಯ # ಭ್ರಷ್ಟರಾಮಯ್ಯ ಅವರೇ ಇದಕ್ಕೆಲ್ಲಾ ಪಡೆದ ಕಮೀಷನ್ ಎಷ್ಟು ? #ScamRamaiah.